ಶುಕ್ರವಾರ, ಜನವರಿ 25, 2019

ಮೆಟ್ರೋ ರೈಲು ಪಯಣದ ಅನುಭವ.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಪಯಣ ಮಾಡಿದೆ ಅನುಭವ  ಒಳ್ಳೆಯ ಅನುಭವ ಅಯಿತು.  ಮೆಟ್ರೋ ಬಗ್ಗೆ ಟಿವಿಯಲ್ಲಿ ನೋಡಿದಕ್ಕಿಂತ ಭಿನ್ನವಾಗಿತ್ತು. ಟಿವಿಯಲ್ಲಿ ಮೆಟ್ರೋ ಬಗ್ಗೆ ಮಾಹಿತಿಯಿಂದ ಅರ್ಥೈಸಲಾಗಿದೆ . ಆದರೆ ಅಲ್ಲಿ ಹಾಗಿರಲಿಲ್ಲ ಅಲ್ಲಿಯ ಸಿಬ್ಬಂದಿ ಕನ್ನಡ ಮಾತನಾಡುತ್ತಿದ್ದರು. ಮಾತಾಡಿಸಿನೋಡಿದೆ ಇಲ್ಲ ಆ ರೀತಿಯ ಅನುಭವ ಆಗಿಲ್ಲ.